ಆಟೊರಿಕ್ಷಾ ತಯಾರಿಕಾ ಕಂಪನಿಗಳಿಗೆ ಲಾಭ ಮಾಡಿಕೊಟ್ಟು ಆ ಮೂಲಕ ಕಂಪನಿಗಳಿಂದ ಚುನಾವಣೆ ನಿಧಿ ಪಡೆಯಲು ಆಡಳಿತ ಪಕ್ಷ ನಡೆಸಿದ ತಂತ್ರ ಇದಾಗಿದೆ. ಸರ್ಕಾರದ ಈ ನಿರ್ಧಾರ ಮತ್ತು ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಏಪ್ರಿಲ್ 9ರಂದು 11 ಗಂಟೆಗೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ತಿಳಿಸಿದ್ದಾರೆ. <br /> State Transport Department issues new order to give new 30 thousand license for auto rickshaw. But auto rickshaw union opposes the same and demands for withdrawn the order. <br />
